"ನಾನು ಹೆಡ್ಗೆವಾರ್ ಜಿ ಮನೆಗೆ ಹೋಗದೆ ಹೊರಗೆ ಕುಳಿತುಕೊಂಡೆ..."
► ಆರ್‌ಎಸ್‌ಎಸ್ ಕಚೇರಿ ಭೇಟಿ ಸಂದರ್ಭ ಉಂಟಾದ ಕಹಿ ಅನುಭವ ಬಿಚ್ಚಿಟ್ಟ ಗೂಳಿಹಟ್ಟಿ ಶೇಖರ್
► ಬಿ.ಎಲ್.ಸಂತೋಷ್ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ ಮಾಜಿ ಬಿಜೆಪಿ ಶಾಸಕ
#varthabharati #GulihattiShekhar #RSS #BJP #Nagpur #BLSanthosh